பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ದೊರೆಯದ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ದೊರೆಯದ   ಗುಣವಾಚಕ

பொருள் : ಬೇಕಾದುದು ಸಿಗದೇ ಇರುವುದು

எடுத்துக்காட்டு : ಪರಿಶ್ರಮಕೊಡುವ ವ್ಯಕ್ತಿಗೆ ಜಗತ್ತಿನಲ್ಲಿ ಸಿಗದೆ ಇರುವುದು ಯಾವುದೂ ಇಲ್ಲ.

ஒத்த சொற்கள் : ಅಪ್ರಾಪ್ತ, ಅಪ್ರಾಪ್ತವಾದ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಅಲಭ್ಯ, ಅಲಭ್ಯವಾದ, ಅಲಭ್ಯವಾದಂತ, ಅಲಭ್ಯವಾದಂತಹ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಲಭ್ಯವಲ್ಲದ, ಲಭ್ಯವಲ್ಲದಂತ, ಲಭ್ಯವಲ್ಲದಂತಹ, ಲಭ್ಯವಾಗದ, ಲಭ್ಯವಾಗದಂತ, ಲಭ್ಯವಾಗದಂತಹ, ಸಿಗದ, ಸಿಗದಂತ, ಸಿಗದಂತಹ


பிற மொழிகளில் மொழிபெயர்ப்பு :

जो प्राप्त न हुआ हो।

मेहनती व्यक्ति के लिए दुनिया में कुछ भी अप्राप्त नहीं है।
अनवाप्त, अनापन्न, अनाप्त, अप्राप्त, अलब्ध, अलभ्य, अलह

Impossible to achieve.

An unattainable goal.
unachievable, unattainable, undoable, unrealizable

பொருள் : ಯಾವುದು ಪ್ರಾಪ್ತಿಯಾಗುವುದಿಲ್ಲವೋ ಅಥವಾ ಪ್ರಾಪ್ತಿಸಿಕೊಳ್ಳುವುದು ಉಚಿತವಲ್ಲವೋ

எடுத்துக்காட்டு : ಅವನು ಜೀವನ ಪರಿಯಂತ ಪ್ರಾಪ್ತಿಯಾಗದ ವಸ್ತುಗಳ ಹಿಂದೆ ಹೋಗುತ್ತಾನೆ.

ஒத்த சொற்கள் : ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಪ್ರಾಪ್ತಿಕಯಾಗದಂತಹ, ಪ್ರಾಪ್ತಿಯಾಗದ, ಪ್ರಾಪ್ತಿಯಾಗದಂತ, ಸಿಗದ, ಸಿಗದಂತ, ಸಿಗದಂತಹ, ಸಿಗದಿರುವ, ಸಿಗದಿರುವಂತ, ಸಿಗದಿರುವಂತಹ


பிற மொழிகளில் மொழிபெயர்ப்பு :

जो प्राप्त न हो सके अथवा जिसे प्राप्त करना उचित न हो।

वह जीवनभर अवेद्य वस्तुओं के पीछे भागता रहा।
अवेद्य

பொருள் : ಯಾವುದೇ ವಸ್ತು ಅಥವಾ ಸಂಗತಿಯು ದೊರೆಯದೇ ಇರುವುದು

எடுத்துக்காட்டு : ತಾಯಿ ಮಮತೆಯಿಂದ ವಂಚಿತವಾದ ಮಗು ತಾಯಿಗಾಗಿ ಹಂಬಲಿಸುತ್ತಿತ್ತು.

ஒத்த சொற்கள் : ದೊರೆಯದಂತ, ದೊರೆಯದಂತಹ, ವಂಚಿತ, ವಂಚಿತವಾದ, ವಂಚಿತವಾದಂತ, ವಂಚಿತವಾದಂತಹ, ಸಿಗದ, ಸಿಗದಂತ, ಸಿಗದಂತಹ


பிற மொழிகளில் மொழிபெயர்ப்பு :

जिसे कोई वस्तु प्राप्त न हुई हो।

रामप्रसादजी संतान सुख से वंचित रह गये।
महरूम, वंचित

Marked by deprivation especially of the necessities of life or healthful environmental influences.

A childhood that was unhappy and deprived, the family living off charity.
Boys from a deprived environment, wherein the family life revealed a pattern of neglect, moral degradation, and disregard for law.
deprived, disadvantaged

பொருள் : ಯಾವುದು ಉಪಲಬ್ಧವಲ್ಲವೋ

எடுத்துக்காட்டு : ಮಕ್ಕಳು ಕೆಲವೊಮ್ಮೆ ದೊರೆಯದ ವಸ್ತುಗಳು ಬೇಕೆಂದು ಹಠಮಾಡುತ್ತವೆ.

ஒத்த சொற்கள் : ಉಪಲಬ್ಧವಿರದ, ಉಪಲಬ್ಧವಿರದಂತ, ಉಪಲಬ್ಧವಿರದಂತಹ, ದೊರೆಯದಂತ, ದೊರೆಯದಂತಹ, ಸಿಗದ, ಸಿಗದಂತ, ಸಿಗದಂತಹ


பிற மொழிகளில் மொழிபெயர்ப்பு :

जो उपलब्ध न हो।

कभी-कभी बच्चे अनुपलब्ध वस्तु की माँग कर देते हैं।
अनधिगम्य, अनमिलता, अनुपलब्ध, अप्राप्त, अप्राप्य, अमिल, अलभ्य

Not available or accessible or at hand.

Fresh milk was unavailable during the emergency.
His secretary said he was unavailable for comment.
unavailable