பொருள் : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ
எடுத்துக்காட்டு :
ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.
ஒத்த சொற்கள் : ಅತ್ಯಾಚಾರ, ಅನಾಚಾರ, ಅನಾಹುತ, ಅನ್ಯಾಯ, ದಬ್ಬಾಳಿಕೆ
பிற மொழிகளில் மொழிபெயர்ப்பு :
दूसरों के साथ बलपूर्वक किया जानेवाला वह अनुचित व्यवहार जिससे उन्हें बहुत कष्ट हो।
भारतीय जनता पर अँग्रेज़ों ने बहुत ही अत्याचार किए।Cruel or inhumane treatment.
The child showed signs of physical abuse.பொருள் : ಪ್ರಾಣಿ ಅಥವಾ ಮನುಷ್ಯರನ್ನು ಜೀವಹಾನಿ ಮಾಡುವ ಅಥವಾ ದೇಹದ ಯಾವುದೇ ಅಂಗವನ್ನು ನಾಶ ಮಾಡಿ ನೋವನ್ನುಂಟು ಮಾಡುವಿಕೆ ಅಥವಾ ಮಾನಸಿಕವಾಗಿಯೂ ನೋಯಿಸುವಿಕೆ
எடுத்துக்காட்டு :
ಗಾಂಧೀಜಿಯವರು ಹಿಂಸಾಚಾರ ವಿರೋಧಿಸಿ ಅಹಿಂಸಾವಾದವನ್ನು ಪ್ರತಿಪಾಧಿಸಿದರು.
ஒத்த சொற்கள் : ಹಿಂಸಾಚಾರ
பிற மொழிகளில் மொழிபெயர்ப்பு :