பொருள் : ತೋರಿಸುವ ಅಥವಾ ಹೇಳುವಂತಹ
எடுத்துக்காட்டு :
ರಸ್ತೆಯ ಅಕ್ಕ-ಪಕ್ಷ ಮಾರ್ಗದಲ್ಲಿ ದರ್ಶಕ ನಕ್ಷೆಯನ್ನು ಹಾಕಲಾಗಿದೆ.
பிற மொழிகளில் மொழிபெயர்ப்பு :
(usually followed by `of') pointing out or revealing clearly.
Actions indicative of fear.பொருள் : ಪ್ರಕಾಶವನ್ನು ಉಂಟುಮಾಡುವ ಅಥವಾ ನೀಡುವಂತಹ
எடுத்துக்காட்டு :
ಸೂರ್ಯ, ಚಂದ್ರ, ದೀಪ ಮೊದಲಾದವುಗಳು ಪ್ರಕಾಶಕ ವಸ್ತುಗಳು.
ஒத்த சொற்கள் : ಪ್ರಕಾಶಕ
பிற மொழிகளில் மொழிபெயர்ப்பு :
பொருள் : ಹೇಳುವಂತಹ
எடுத்துக்காட்டு :
ವೇದಾಂತ ಈ ಅರ್ಥಗಳ ವಾಚಕವಾಗಿದೆ, ಈ ಅರ್ಥಗಳ ಅಂಗೀಕಾರ ಮಾಡದೆಯೇ ಸಂಸಾರದ ಧರ್ಮ ಒಂದಾಗುವುದಿಲ್ಲ.
ஒத்த சொற்கள் : ದ್ಯೋತಕವಾದ, ದ್ಯೋತಕವಾದಂತ, ದ್ಯೋತಕವಾದಂತಹ, ಬೋಧಕ, ಬೋಧಕವಾದ, ಬೋಧಕವಾದಂತ, ಬೋಧಕವಾದಂತಹ, ವಾಚಕ, ವಾಚಕವಾದ, ವಾಚಕವಾದಂತ, ವಾಚಕವಾದಂತಹ, ವಾಚೀ, ವಾಚೀಯಾದ, ವಾಚೀಯಾದಂತ, ವಾಚೀಯಾದಂತಹ, ಸೂಚಕ, ಸೂಚಕವಾದ, ಸೂಚಕವಾದಂತ, ಸೂಚಕವಾದಂತಹ
பிற மொழிகளில் மொழிபெயர்ப்பு :
(usually followed by `of') pointing out or revealing clearly.
Actions indicative of fear.