பொருள் : ಕರಗುವ ಅಥವಾ ದ್ರವಿಸುವ ಅವಸ್ಥೆ
எடுத்துக்காட்டு :
ಹಿಮದ ಕರಗುವಿಕೆಯ ಕಾರಣದಿಂದ ಗಂಗಾ, ಬ್ರಹ್ಮಪುತ್ರ ಮೊದಲಾದ ನದಿಗಳು ಯಾವಾಗಲೂ ತುಂಬಿ ಹರಿಯುತ್ತದೆ.
பிற மொழிகளில் மொழிபெயர்ப்பு :
பொருள் : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು
எடுத்துக்காட்டு :
ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.
ஒத்த சொற்கள் : ಕನಿಕರ ಹುಟ್ಟು, ಕರಗು, ದಯೆ ಬರು, ನೀರಾಗು
பிற மொழிகளில் மொழிபெயர்ப்பு :
चित्त में दया उत्पन्न होना।
उसकी दुख भरी दास्तान सुनकर मेरा दिल पिघल गया।