பொருள் : ನಾಲ್ಕು ದಿಕ್ಕುಗಳಲ್ಲಿಯೂ ನೀರಿನಿಂದ ಆವೃತ್ತವದಂತಹ ಸ್ಥಳ ಅಥವಾ ಭೂಮಿ ದ್ವೀಪಕ್ಕಿಂತ ಚಿಕ್ಕದಾಗಿರುವುದು
எடுத்துக்காட்டு :
ಸಮುದ್ರದಲ್ಲಿ ದೊಡ್ಡದಾದಂತಹ ಮತ್ತು ಚಿಕ್ಕದಾದಂತಹ ಅನೇಕ ದ್ವೀಪಗಳಿವೆ.
ஒத்த சொற்கள் : ಅಂತರೀಪ, ಉಪದ್ವೀಪ, ಒಳ ಕುರುವ, ಕುದುರ, ಕುರುವೆ, ಕೊಂಚೆ, ಗಡ್ಡೆ, ಗೊಂದಿ, ತೆವರು, ದೀವ, ದೀವಿ, ದೀವು, ದ್ವೀಪ, ದ್ವೀಪಕಲ್ಪ, ದ್ವೀಪಖಂಡ, ದ್ವೀಪಜಾಲ, ದ್ವೀಪಧಾತ್ರಿ, ದ್ವೀಪಪತಿ, ದ್ವೀಪಸಮುದಾಯ, ದ್ವೀಪಸ್ತೋಮ, ನಡುಗಡ್ಡೆ, ಪುಲಿನ, ಪುಳಿನ
பிற மொழிகளில் மொழிபெயர்ப்பு :
A land mass (smaller than a continent) that is surrounded by water.
island