பொருள் : ದೇವತೆಗಳ ಕೋರ ಶತ್ರುವಾದ ಮತ್ತು ಕಶ್ಯಪನ ದನು ಎನ್ನುವ ಹೆಸರಿನ ಹೆಂಡತಿಗೆ ಹುಟ್ಟಿದ ಮಗ
எடுத்துக்காட்டு :
ದೇವರು ಮತ್ತು ದಾನವರ ನಡುವೆ ಅನೇಕ ಯುದ್ಧಗಳು ನಡೆದವು.
ஒத்த சொற்கள் : ದಾನವ, ದುಷ್ಟವ್ಯಕ್ತಿ, ದೈತ್ಯ, ರಾಕ್ಷಸ
பிற மொழிகளில் மொழிபெயர்ப்பு :
An imaginary being of myth or fable.
mythical being