பொருள் : ವಸ್ತ್ರ, ಒಡವೆ ಮೊದಲಾದವುಗಳನ್ನು ಶರೀರದ ಮೇಲೆ ಧರಿಸಿಕೊಳ್ಳುವುದು
எடுத்துக்காட்டு :
ಅವನು ಹೊಸ ವಸ್ತ್ರವನ್ನು ಧರಿಸಿದನು.
ஒத்த சொற்கள் : ತೊಡು, ಧಾರಣೆ ಮಾಡು
பிற மொழிகளில் மொழிபெயர்ப்பு :
பொருள் : ದೋತಿ, ಸೀರೆ ಮೊದಲಾದವುಗಳ ರೀತಿಯ ಅಂದರೆ ಹೊಲಿಯದೇ ಇರುವಂತಹ ವಸ್ತ್ರಗಳನ್ನು ಸೊಂಟಕ್ಕೆ ಕಟ್ಟಿ ವಿಶಿಷ್ಟ ರೀತಿಯಲ್ಲಿ ಧರಿಸಿಕೊಳ್ಳುವ ಪ್ರಕ್ರಿಯೆ
எடுத்துக்காட்டு :
ತನ್ನ ತಂಗಿ ತುಂಬಾ ಚೆನ್ನಾಗಿ ಸೀರೆಯನ್ನು ಉಟ್ಟಿಕೊಳ್ಳುತ್ತಾಳೆ.
ஒத்த சொற்கள் : ಉಡು, ತೊಟ್ಟಿಕೊಳ್ಳು
பிற மொழிகளில் மொழிபெயர்ப்பு :
+ तौलिया, धोती, साड़ी आदि जैसे बिना सिए हुए वस्त्र को किसी की कमर के चारों ओर विशिष्ट पद्धति से लपेटना।
मेरी बहन बहुत अच्छे से साड़ी पहनाती है।