பொருள் : ಸಂಗೀತದಲ್ಲಿ ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ
எடுத்துக்காட்டு :
ಈ ಹಾಡಿನ ಲಯ ತುಂಬಾ ಚೆನ್ನಾಗಿದೆ.
ஒத்த சொற்கள் : ಪ್ರವೃತ್ತಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ
பொருள் : ಸಂಗೀತದ ಸ್ವರ ಮತ್ತು ತಾಳಗಳ ನಿರ್ವಾಹಕ
எடுத்துக்காட்டு :
ಲಯದಲ್ಲಿ ಮೂರು ಪ್ರಕಾರಗಳು - ವೇಗ, ಮಧ್ಯ ಮತ್ತು ವಿಳಂಬನೆ.
ஒத்த சொற்கள் : ಪ್ರವೃತ್ತಿ, ಲಯ, ಹಾಡಿನ ರಾಗ (ಚಾಲ), ಹಾಡುವ ಧ್ವನಿ