பொருள் : ಥುತ್ ಧುತ್ ಎಂದು ಹೇಳುತ್ತಾ ಯಾರೋ ಒಬ್ಬರನ್ನು ತಮ್ಮ ಹತ್ತಿರದಿಂದ ತಿರಸ್ಕಾರವಾಗಿ ಹೊರಗೆ ಕಳುಹಿಸುವ ಕ್ರಿಯೆ
எடுத்துக்காட்டு :
ಅವಳು ಗದರಿದ್ದರಿಂದ ಬಿಕಾರಿ ಹೊರಟು ಹೋದನು.
ஒத்த சொற்கள் : ಗದರಿಕೆ, ಜಬರಿಸು, ಸಿಟ್ಟು ಮಾಡುವುದು
பிற மொழிகளில் மொழிபெயர்ப்பு :
பொருள் : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ
எடுத்துக்காட்டு :
ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.
ஒத்த சொற்கள் : ಅಪಮಾನಿಸು, ತಿರಸ್ಕರಿಸು, ತ್ಯಜಿಸು
பிற மொழிகளில் மொழிபெயர்ப்பு :
धिक् कहकर बहुत तिरस्कार करना।
माँ ने अपने बेईमान बेटे को बहुत धिक्कारा।