பொருள் : ನಶೆ ಬರುವಂತೆ ಮಾಡಲು ತಂಬಾಕು ಹೊಗೆಸಪ್ಪು ಇತ್ಯಾದಿ ಪದೇ ಪದೇ ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಕ್ರಿಯೆ
எடுத்துக்காட்டு :
ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ.
ஒத்த சொற்கள் : ಧೂಮ ಪಾನ ಧೂಮ್ರ ಪಾನ, ಧೂಮ-ಪಾನ, ಧೂಮ್ರ-ಪಾನ, ಧೂಮ್ರಪಾನ
பிற மொழிகளில் மொழிபெயர்ப்பு :
பொருள் : ಸಾಧುಗಳು ಮುಂತಾದವರು ಬೆಂಕಿಯ ಮುಂದೆ ಕುಳಿತುಕೊಂಡು ಚುಟ್ಟ ಸೇದಿ ಹೊಗೆ ಬಿಡುವ ಕ್ರಿಯೆ
எடுத்துக்காட்டு :
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇದಿಸಲಾಗಿದೆ.
ஒத்த சொற்கள் : ಧೂಮ-ಪಾನ ಧೂಮ ಪಾನ, ಧೂಮ್ರ-ಪಾನ, ಧೂಮ್ರಪಾನ
பிற மொழிகளில் மொழிபெயர்ப்பு :