பொருள் : ಧೂಳು ಅಂಟಿಕೊಂಡಿರುವ ಅತವಾ ಧೂಳಿನಿಂದ ಆವೃತ್ತವಾಗಿರುವಂತಹ
எடுத்துக்காட்டு :
ರೈತನು ಧೂಳು ತುಂಬಿದ ಪಂಚೆಯನ್ನು ಉಟ್ಟುಕೊಂಡಿದ್ದನು.
ஒத்த சொற்கள் : ಧೂಳು ಅಂಟಿರುವ, ಧೂಳು ಅಂಟಿರುವಂತ, ಧೂಳು ತುಂಬಿದ, ಧೂಳು ತುಂಬಿದಂತ, ಧೂಳು ತುಂಬಿದಂತಹ, ಧೂಳು ಮೆತ್ತಿರುವ, ಧೂಳು ಮೆತ್ತಿರುವಂತ, ಧೂಳು ಮೆತ್ತಿರುವಂತಹ, ಧೂಳು-ಅಂಟಿರುವ, ಧೂಳು-ಅಂಟಿರುವಂತ, ಧೂಳು-ಅಂಟಿರುವಂತಹ, ಧೂಳು-ತುಂಬಿದಂತ, ಧೂಳು-ತುಂಬಿದಂತಹ, ಧೂಳು-ಮೆತ್ತಿರುವ, ಧೂಳು-ಮೆತ್ತಿರುವಂತ, ಧೂಳು-ಮೆತ್ತಿರುವಂತಹ
பிற மொழிகளில் மொழிபெயர்ப்பு :
धूल लगा हुआ या धूल से सना हुआ।
किसान धूलधूसरित धोती पहने हुए है।