பொருள் : ಮನೆ, ಭವನ ಮೊದಲಾದವುಗಳನ್ನು ಕಟ್ಟುವುದರ ಮೊದಲು ಅದರ ವಿನ್ಯಾಸವನ್ನು ರೇಖೆಗಳ ಮೂಲ ರಚಿಸಿರುವ ಚಿತ್ರ
எடுத்துக்காட்டு :
ನನ್ನ ತಂದೆ ಈ ಮನೆಯ ವಿನ್ಯಾಸವನ್ನು ಸ್ವತಃ ತಾವೇ ತಯಾರಿಸಿದರು.
ஒத்த சொற்கள் : ವಿನ್ಯಾಸರಚನೆ
பிற மொழிகளில் மொழிபெயர்ப்பு :
A plan or design of something that is laid out.
layoutபொருள் : ಕೆತ್ತಿ ಮಾಡಿದಂತಹ
எடுத்துக்காட்டு :
ಈ ದೇವಾಲಯದ ಗೋಡೆಗಳನ್ನು ಕೆತ್ತಿ ಆಕೃತಿಗಳನ್ನು ಮಾಡಲಾಗಿದೆ.
ஒத்த சொற்கள் : ಕೆತ್ತಿ ಮಾಡಿದ, ಕೆತ್ತಿ ಮಾಡಿದಂತ, ಕೆತ್ತಿ ಮಾಡಿದಂತಹ, ನಕಾಶೆ ಮಾಡಿದಂತ, ನಕಾಶೆ ಮಾಡಿದಂತಹ, ನಕಾಸೆ ಮಾಡಿದ
பிற மொழிகளில் மொழிபெயர்ப்பு :