பொருள் : ಯಾವುದೇ ನಗರದ ಕಾಯಿದೆಯ ಆಧಾರದ ಮೇಲೆ ಚುನಾಯಿಸಲಾಗಿರುವ ಪ್ರತಿನಿಧಿಗಳ ಸಮೂಹವು ಆ ನಗರದ ಸ್ವಾಸ್ಥ್ಯ, ಶುಚಿತ್ವ, ರಸ್ತೆ, ಕಟ್ಟಡಗಳ ನಿರ್ಮಾಣ ಮೊದಲಾದ ಲೋಕೋಪಕಾರಿ ಕಾರ್ಯದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ
எடுத்துக்காட்டு :
ಮುಂಬೈನ ನಗರ ಪಾಲಿಕೆಗಿಂತ ಭಾರತದ ನಗರಪಾಲಿಕೆ ತುಂಬಾ ದೊಡ್ಡದ್ದು .
ஒத்த சொற்கள் : ನಗರ ಪಾಲಿಕೆ, ನಗರ ಸಭೆ, ನಗರ ಸಮಿತಿ, ನಗರ-ಪಾಲಿಕೆ, ನಗರ-ಸಮಿತಿ, ನಗರಪಾಲಿಕೆ, ಮಹಾಪಾಲಿಕೆ, ಮುನ್ಸಿಪಾಲಿಟಿ
பிற மொழிகளில் மொழிபெயர்ப்பு :
किसी नगर के वैधानिक आधार पर चुने हुए प्रतिनिधियों का वह समूह जो उस नगर के स्वास्थ्य, शुचिता, सड़कों, भवन-निर्माण, जल-कल आदि लोकोपकारी कार्यों की व्यवस्था करती हो।
मुंबई नगरपालिका भारत की सबसे बड़ी नगरपालिका है।