பொருள் : ನಗುವುದರಿಂದ ಉತ್ಪತ್ತಿಯಾಗುವ ಶಬ್ದ
எடுத்துக்காட்டு :
ಅವಳು ನಗುತ್ತಿರುವುದು ಇಲ್ಲಿಯ ವರೆಗೂ ಕೇಳಿಸುತ್ತಿದೆ.
ஒத்த சொற்கள் : ನಗುವ ಸದ್ದು
பிற மொழிகளில் மொழிபெயர்ப்பு :
பொருள் : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ
எடுத்துக்காட்டு :
ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು
ஒத்த சொற்கள் : ಆನಂದ, ಖುಷಿ, ತೃಪ್ತಿ, ಸಂತೋಷ
பிற மொழிகளில் மொழிபெயர்ப்பு :
The quality of being cheerful and dispelling gloom.
Flowers added a note of cheerfulness to the drab room.பொருள் : ತುಂಬಾ ಮಂದ ಹಾಸದಿಂದ ಅಥವಾ ನಿಧಾನವಾಗಿ ನಗುವುದು
எடுத்துக்காட்டு :
ನನ್ನನ್ನು ನೋಡಿ ಅವರು ನಕ್ಕರು.
ஒத்த சொற்கள் : ನಗೆ ಬೀರು, ಮಂದಹಾಸಬೀರು
பிற மொழிகளில் மொழிபெயர்ப்பு :
Change one's facial expression by spreading the lips, often to signal pleasure.
smileபொருள் : ಕಣ್ಣುಗಳು, ಬಾಯಿ, ಮುಖ ಮೊದಲಾದವುಗಳ ಮೇಲೆ ಪ್ರಕಟವಾಗುವ ಪ್ರಸನ್ನತೆಯ ಭಾವ
எடுத்துக்காட்டு :
ಮಕ್ಕಳ ಮಾತನ್ನು ಕೇಳಿ ಎಲ್ಲರೂ ನಕ್ಕರು.
ஒத்த சொற்கள் : ಆನಂದಿಸು, ಪ್ರಸನ್ನತೆಯನ್ನು ಹೊಂದು, ಪ್ರಸನ್ನನಾಗು, ಪ್ರಸನ್ನವಾಗು
பிற மொழிகளில் மொழிபெயர்ப்பு :