பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ನಡುಗು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ನಡುಗು   ನಾಮಪದ

பொருள் : ನಡುಗುವ ಕ್ರಿಯೆ ಅಥವಾ ಭಾವನೆ

எடுத்துக்காட்டு : ಮಲೇರಿಯ ಜ್ವರದ ಕಾರಣ ಶರೀರವು ತುಂಬಾ ನಡುಗುವುದು.

ஒத்த சொற்கள் : ಅದಿರುವಿಕೆ, ಕಂಪನ, ನಡುಕ


பிற மொழிகளில் மொழிபெயர்ப்பு :

शरीर की कांपने की क्रिया, दशा या भाव।

मलेरिया के कारण शरीर में अत्यधिक कंपन हो रहा है।
भूकंप क्षेत्र के बाहर भी दूर-दूर तक कंपन महसूस किया गया।
कँपकँपाहट, कँपकँपी, कंपन, कम्पन, थरथराहट, थरथरी, सिहरन

The act of vibrating.

quiver, quivering, vibration

ನಡುಗು   ಕ್ರಿಯಾಪದ

பொருள் : ಇಪರೀತ ಚಳಿಯ ಕಾರಣ ಮೈ ಬಿಗಿಯಾಗಿ ಹಿಡಿದು ದೇಹವನ್ನು ಅಲುಗಾಡಿಸುವಂತಹ ಕ್ರಿಯೆ

எடுத்துக்காட்டு : ಬಹಳ ತಂಡಿ ಇರುವ ಕಾರಣ ಅವಳು ಗಡ ಗಡ ನಡುಗುತ್ತಿದ್ದಳು.


பிற மொழிகளில் மொழிபெயர்ப்பு :

ठंड के कारण ऐंठना या सिकुड़ना।

बहुत अधिक ठंड के कारण मेरे हाथ-पैर ठिठुर रहे हैं।
अँकड़ना, अकड़ना, ठिठरना, ठिठुरना

பொருள் : ನಡುಗುವಂತೆ ಪ್ರವೃತ್ತಿಸುವುದು

எடுத்துக்காட்டு : ಶ್ಯಾಮ್ ನ ಕೈ ನಡುಗುತ್ತಿತ್ತು.


பிற மொழிகளில் மொழிபெயர்ப்பு :

काँपने में प्रवृत्त करना।

श्याम अपना हाथ कँपा रहा है।
कँपाना, हिलाना

பொருள் : ದೇಹದ ನರಮಂಡಲ ಅದುರುವ ಸ್ಥಿತಿಗೆ ಬರುವ ಇಲ್ಲವೇ ಇರುವ ಪ್ರಕ್ರಿಯೆ

எடுத்துக்காட்டு : ಚಳಿಯಿಂದಾಗಿ ಅವಳು ನಡುಗಿದಳು.

ஒத்த சொற்கள் : ಕಂಪನಗೊಳ್ಳು, ಕಂಪಿತವಾಗು, ಕಂಪಿಸು, ಥರಗುಟ್ಟು, ಥರಥರ ಅನ್ನು, ಥರಥರ ಎನ್ನು, ಥರಥರಾ ಅನ್ನು, ಥರಥರಾ ಎನ್ನು, ಥರಥರಿಸು, ನಡುಗಾಡು


பிற மொழிகளில் மொழிபெயர்ப்பு :

शरीर में एक प्रकार की सिहरन महसूस होना।

ठंड के कारण उसका शरीर काँप रहा है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना, थर-थर करना, थरथर करना, थरथराना, लरजना, सिहरना

Shake, as from cold.

The children are shivering--turn on the heat!.
shiver, shudder

பொருள் : ಪ್ರಯಶಹ ನಿಯಂತ್ರಣವಿಲ್ಲದೆ ವೇಗವಾಗಿ ಮುಂದೆ ಹೋಗುತ್ತಿರುವುದು ಅಥವಾ ಅಕ್ಕ-ಪಕ್ಕ ಹೋಗುತ್ತಿರುವುದು

எடுத்துக்காட்டு : ವೇಗವಾಗಿ ಹೋಗುತ್ತಿರುವ ಗಾಡಿಯ ಮುಂಭಾಗದಲ್ಲಿ ಕಡಿಮೆ ವೇಗದಲ್ಲಿ ಹೋಗುತ್ತಿರುವ ಗಾಡಿ ಹೋಗಲು ಹೆದರುತ್ತದೆ.

ஒத்த சொற்கள் : ಕಂಪಿಸು, ಹೆದರು


பிற மொழிகளில் மொழிபெயர்ப்பு :

प्रायः अनियंत्रित रूप से तेज़ी से आगे-पीछे या दाएँ-बाएँ होना।

तेज़ रफ़्तार से चल रही गाड़ी के सामने से गुज़रने पर कम रफ़्तार से चल रही गाड़ी काँपती है।
कँपना, कंपन होना, कंपना, कंपित होना, कम्पन होना, कम्पित होना, काँपना, कांपना

ನಡುಗು   ಗುಣವಾಚಕ

பொருள் : ಅಲ್ಲಾಡುವ-ಹೊಯ್ದಾಡುವಂತಹ

எடுத்துக்காட்டு : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

ஒத்த சொற்கள் : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


பிற மொழிகளில் மொழிபெயர்ப்பு :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता