பொருள் : ಯಾವುದಾದರು ವಸ್ತು, ಕ್ರಿಯೆ ಮೊದಲಾದವುಗಳನ್ನು ಇನ್ನೊಬ್ಬರ ಅಧಿಕಾರದಿಂದ ನಮ್ಮ ಅಧಿಕಾರಕ್ಕೊಳಪಡಿಸಿಕೊಳ್ಳುವುದು ಅಥವಾ ಅದರ ಮೇಲೆ ನಮ್ಮ ಅಧಿಪತ್ಯವನ್ನು ಸ್ಥಾಪಿಸುವುದು
எடுத்துக்காட்டு :
ಶರ್ಮಾ ಅವರು ಈ ಸಂಸ್ಥಾನದ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ.
ஒத்த சொற்கள் : ತನ್ನ ಕೈಗೆ ತೆಗೆದುಕೊಳ್ಳು, ನನ್ನ ಕೈಯಿಂದ ಮಾಡು, ನಮ್ಮ ಕೈಗೆ ತಂದು ಕೊಳ್ಳು
பிற மொழிகளில் மொழிபெயர்ப்பு :
किसी वस्तु, कार्य आदि को दूसरे के अधिकार से अपने अधिकार में लेना या उसपर अपना आधिपत्य स्थापित करना या उसका संचालन आदि स्वयं करना।
शर्माजी ने इस संस्थान को अपने अधिकार में लिया है।