பொருள் : ಯಾವುದೇ ವ್ಯಕ್ತಿ ಅಥವಾ ವಿಷಯ, ಸಂಗತಿಯನ್ನು ಅನುಸರಿಸಲಿಕ್ಕೆ ಒಂದು ಉದಾಹರಣೆಯಾಗಿರುವುದು
எடுத்துக்காட்டு :
ವಿಜ್ಞಾನಿಗಳು ಪಕ್ಷಿಯನ್ನು ನಮೂನೆಯಾಗಿ ಇಟ್ಟುಕೊಂಡು ವಿಮಾನವನ್ನು ತಯಾರಿಸಿದರು.
ஒத்த சொற்கள் : ಅತ್ಯುತ್ತಮ ಉದಾಹರಣೆ, ಮಾದರಿ
பிற மொழிகளில் மொழிபெயர்ப்பு :
A model considered worthy of imitation.
The American constitution has provided a pattern for many republics.பொருள் : ಯಾವುದೇ ಕಾರ್ಯ ಅಥವಾ ವಸ್ತು ಸಂಗತಿಯ ಪೂರ್ಣರೂಪದ ಮುಂಚಿನ ಆಕೃತಿ ಅಥವಾ ಆಕಾರ
எடுத்துக்காட்டு :
ಈ ಕಟ್ಟಡದ ಒಂದು ನಮೂನೆ ತಯಾರಿಸಿ.
ஒத்த சொற்கள் : ಪ್ರತಿರೂಪ
பிற மொழிகளில் மொழிபெயர்ப்பு :