பொருள் : ಸುಕುಮಾರ ಅಥವಾ ನಾಜೂಕಾಗುವ ಅವಸ್ಥೆ ಅಥವಾ ಭಾವ
எடுத்துக்காட்டு :
ರಾಮ, ಲಕ್ಷ್ಮಣ ಮತ್ತು ಸೀತೆಯ ಸುಕುಮಾರತೆಯನ್ನು ನೋಡಿದ ವನವಾಸಿಗಳಿಗೆ ಅವರ ಮೇಲೆ ದಯೆ ಬರುತ್ತಿತ್ತು.
ஒத்த சொற்கள் : ಕೋಮಲತೆ, ನಾಜೂಕತೆ, ನಾಜೂಕು, ಸುಕುಮಾರತೆ
பிற மொழிகளில் மொழிபெயர்ப்பு :
The quality of being beautiful and delicate in appearance.
The daintiness of her touch.