உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಚಿಕ್ಕ ಗಿಡಗಳ ಕಾಂಡ ಮತ್ತು ಖಾಖೆಭಾಗತುಂಡು
எடுத்துக்காட்டு : ಮಕ್ಕಳು ಗಿಡದ ಕಾಂಡವನ್ನು ಮುರಿದು ಹಾಕಿದರು.
ஒத்த சொற்கள் : ಕಾಂಡ, ಕೊಳವಿ, ತುಂಬು, ದಂಟು, ದೇಟು, ಧಡ, ಬಡ್ಡೆ, ಮರದ ಮಧ್ಯಭಾಗ
பிற மொழிகளில் மொழிபெயர்ப்பு :हिन्दी English
छोटे पौधे की पेड़ी और शाखा।
A slender or elongated structure that supports a plant or fungus or a plant part or plant organ.
பொருள் : ನಲಿಕೆಯಾಕಾರದ ಒಂದು ವಸ್ತು
எடுத்துக்காட்டு : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.
ஒத்த சொற்கள் : ಕೊಳವೆ, ಗೊಟ್ಟ, ಗೌಸಣಗೆ, ನಲಿಗೆ, ಬತ್ತಳಿಕೆ
नल के आकार की कोई वस्तु।
A long tube made of metal or plastic that is used to carry water or oil or gas etc..
பொருள் : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ
எடுத்துக்காட்டு : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.
ஒத்த சொற்கள் : ಕೊಳಾಯಿ, ಕೊಳಿವೆ, ನಲ್ಲಿ, ನಳ, ನಳಿಗೆ, ರಾಜಾನಲ
धातु की वह नली जिससे शहरों में घर-घर नहाने-धोने, पीने आदि का पानी पहुँचता है।
நிறுவு