பொருள் : ಮದುವೆಯ ಸಂದರ್ಭದಲ್ಲಿ ವರನಿಗೆ ಹಾಕುವ ಒಂದು ತರಹದ ಶಿರೋಭೂಷಣ
எடுத்துக்காட்டு :
ಮದುಮಗನ ಪೇಟಕ್ಕೆ ಸಿಕ್ಕಿಸಿರುವ ನವಿಲು ಗರಿ ತುಂಬಾ ಶೋಭಾಯಮಾನವಾಗಿ ಕಾಣುತ್ತಿದೆ.
ஒத்த சொற்கள் : ಮಯೂರ ಗರಿ
பிற மொழிகளில் மொழிபெயர்ப்பு :
பொருள் : ನವಿಲಿನ ಗರಿ
எடுத்துக்காட்டு :
ಈ ಬೀಸಣಿಗೆಯನ್ನು ನವಿಲಿನ ಗರಿಗಳಿಂದ ಮಾಡಲಾಗಿದೆ.
ஒத்த சொற்கள் : ನವಿಲಿನ ಪುಚ್ಛ, ನವಿಲಿನ ಬಾಲ, ನವಿಲಿನ-ಗರಿ, ನವಿಲು ಗರಿ, ನವಿಲು-ಗರಿ
பிற மொழிகளில் மொழிபெயர்ப்பு :
Feather growing from the tail (uropygium) of a bird.
tail feather