பொருள் : ಯಾವುದೇ ಸಂಗತಿ ಅಥವಾ ವಸ್ತುವನ್ನು ಮತ್ತೆ ಹೊಸದನ್ನಾಗಿಸುವಿಕೆ ಅಥವಾ ಹಳೆಯದನ್ನು ಮತ್ತೆ ಹೊಸ ಬದಲಾವಣೆಗೆ ತಕ್ಕಂತೆ ಬದಲಾಯಿಸಿ ಮರುಜೀವ ತುಂಬುವಿಕೆ
எடுத்துக்காட்டு :
ನಮ್ಮ ಹಳೆಯ ಮನೆಯನ್ನು ನವೀಕರಣ ಮಾಡಲಾಯಿತು.
ஒத்த சொற்கள் : ನವೀಭವನ, ಹೊಸದಾಗಿಸುವಿಕೆ
பிற மொழிகளில் மொழிபெயர்ப்பு :
The act of renewing.
renewalபொருள் : ಮತ್ತೆ ಹೊಸದಾಗಿ ರೂಪಿಸುವ ಕ್ರಿಯೆ
எடுத்துக்காட்டு :
ನನ್ನ ಮನೆಯನ್ನು ನವೀಕರಣ ಮಾಡಿಸುತ್ತಿದ್ದೇವೆ
ஒத்த சொற்கள் : ನವೀನೀಕರಣ, ಮಾರ್ಪಾಡು
பிற மொழிகளில் மொழிபெயர்ப்பு :
The act of improving by renewing and restoring.
They are pursuing a general program of renovation to the entire property.