பொருள் : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು
எடுத்துக்காட்டு :
ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.
ஒத்த சொற்கள் : ಅಮಲು, ಅಹಂಕಾರ, ಮದ, ಸೊಕ್ಕು
பிற மொழிகளில் மொழிபெயர்ப்பு :
Excitement and elation beyond the bounds of sobriety.
The intoxication of wealth and power.பொருள் : ಮಾನಸಿಕ ಸ್ಥಿತಿಯು ಸರಿ ಇಲ್ಲದಾಗ ಸಾರಾಯಿ, ಭಂಗಿ ಮೊದಲಾದ ಮಾದಕ ಪದಾರ್ಥಗಳ ಸೇವನೆಯನ್ನು ಮಾಡುವರು
எடுத்துக்காட்டு :
ಸಾರಾಯಿಯ ನಶೆಯಲ್ಲಿ ಮುಳುಗಿದ್ದ ಸಿಪಾಯಿಯು ನಿದ್ರೋಶಿಯಾದ ರವಿಯನ್ನು ತುಂಬಾ ಹೊಡೆದನು.
ஒத்த சொற்கள் : ಅಮಲು, ಅಮಲೇರು, ಮತ್ತು, ಮದವೇರು, ಮದಾ
பிற மொழிகளில் மொழிபெயர்ப்பு :
A temporary state resulting from excessive consumption of alcohol.
drunkenness, inebriation, inebriety, insobriety, intoxication, tipsiness