பொருள் : ಕಥೆ, ಸಹಿತ್ಯ ಮುಂತಾದವುಗಳಲ್ಲಿ ಒಬ್ಬ ಪುರುಷನ ಚರಿತ್ರೆಯು, ಯಾವುದೇ ಕಾವ್ಯ, ನಾಟಕ ಇತ್ಯಾದಿಗಳಲ್ಲಿ ಮುಖ್ಯ ರೂಪವಾಗಿ ಬಂದಿರಬಹುದು
எடுத்துக்காட்டு :
ಈ ನಾಟಕದ ಅಂತ್ಯದಲ್ಲಿ ನಾಯಕನಿಗೆ ವೀರಮರಣ ಪ್ರಾಪ್ತವಾಯಿತು
ஒத்த சொற்கள் : ಕಥಾನಾಯಕ, ನಾಯಕನಟ
பிற மொழிகளில் மொழிபெயர்ப்பு :
The principal character in a play or movie or novel or poem.
heroபொருள் : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ
எடுத்துக்காட்டு :
ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.
ஒத்த சொற்கள் : ಈಶ್ವರ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಪ್ರಾಚಾರ್ಯರು, ಮಂತ್ರಿ, ಮುಖ್ಯವ್ಯಕ್ತಿ, ಮುಖ್ಯಸ್ಥ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ
பிற மொழிகளில் மொழிபெயர்ப்பு :
किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।
प्रधानाचार्या ने दीप जलाकर वार्षिक महोत्सव का शुभारंभ किया।A woman headmaster.
headmistressபொருள் : ರಾಜನೀತಿ ಕ್ಷೇತ್ರದಲ್ಲಿ ಮುಂದಾತ್ವವನ್ನು ವಹಿಸುವವನು
எடுத்துக்காட்டு :
ರಾಮನು ಸಂಸದ ಕೆಲಸವನ್ನು ಮಾಡಿಸುವಂತಹ ನಾಯಕನಾದ ರಮೇಶನ ಹತ್ತಿರ ಹೋದನು.
பிற மொழிகளில் மொழிபெயர்ப்பு :
பொருள் : ಯಾವುದಾದರು ವಿಶೇಷ ಸಮಾಜ ಅಥವಾ ಬಂಧು ಬಳಗದ ಪ್ರಾಧಾನ ಇವರು ವಿವಾದಗಳ ತೀರ್ಮಾನ ಮತ್ತು ಜನರಿಗೆ ಸಲಹೆಗಳನ್ನು ನೀಡುತ್ತಾರೆ
எடுத்துக்காட்டு :
ಇಂದಿಗೂ ಕೂಡ ಕೆಲವು ಆದಿವಾಸಿ ಜಾತಿಗಳಲ್ಲಿ ನ್ಯಾಯ ತೀರ್ಮಾನವನ್ನು ಮುಖ್ಯಸ್ಥರೇ ಮಾಡುತ್ತಾರೆ.
பிற மொழிகளில் மொழிபெயர்ப்பு :
किसी विशेष समाज या बिरादरी का प्रधान जो प्रायः विवाद आदि हल करता और लोगों को सलाह आदि देता है।
आज भी कुछ आदिवासी जातियों में फैसले चौधरी ही करता है।பொருள் : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ
எடுத்துக்காட்டு :
ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.
ஒத்த சொற்கள் : ಪ್ರಧಾನ ವ್ಯಕ್ತಿ, ಮುಂದಾಳು, ಮುಖಂಡ
பிற மொழிகளில் மொழிபெயர்ப்பு :