பொருள் : ಮೂರಕ್ಕೆ ಒಂದು ಸೇರಿಸಿದರೆ ಸಿಗುವ ಸಂಖ್ಯೆ
எடுத்துக்காட்டு :
ಎರಡು ಮತ್ತು ಎರಡನ್ನು ಕೂಡಿಸಿದಾಗ ಸಿಗುವ ಉತ್ತರ ನಾಲ್ಕು.
ஒத்த சொற்கள் : 4
பிற மொழிகளில் மொழிபெயர்ப்பு :
The cardinal number that is the sum of three and one.
4, four, foursome, iv, little joe, quadruplet, quartet, quatern, quaternary, quaternion, quaternity, tetradபொருள் : ವಾಸ್ತುಶಿಲ್ಪದ ಅನುಸಾರವಾಗಿ ದೇವಾಲಯದ ಗೋಪುರ ಅಥವಾ ಮಂಟಪದ ಮೇಲ್ಭಾಗ ಅಥವಾ ಶಿಖರವು ನಾಲ್ಕು ಕಂಬಗಳ ಮೇಲೆ ನಿಂತಿರುತ್ತದೆ
எடுத்துக்காட்டு :
ನಾಲ್ಕು ಕಂಬಗಳ ಮೇಲೆ ಕೆತ್ತಿರುವ ಕೆಲೆಯು ಸುಂದರವಾಗಿ ಕಾಣುತ್ತದೆ.
பிற மொழிகளில் மொழிபெயர்ப்பு :
वास्तु रचना के अनुसार मंदिर की चौकी या मंडप का वह ऊपरी भाग या शिखर जो प्रायः चार खंभों पर स्थित रहता है।
चौकड़ी की कलाकारी बहुत सुंदर है।பொருள் : ಆಂಗ್ಲ ಭಾಷೆಯ ಪ್ರಕಾರ ತಿಂಗಳ ಮೊದಲ ನಾಲ್ಕನೆ ದಿವಸ
எடுத்துக்காட்டு :
ಅವನು ಚೌತಿಯ ದಿನದಂದು ಊರಿಗೆ ಹೋದನು.
ஒத்த சொற்கள் : 4, IV, ಚೌತಿ, ನಾಲ್ಕನೆ ತಾರೀಖು
பொருள் : ಸಂಗೀತದಲ್ಲಿ ಹನ್ನೆರಡು ತಾಳಮಾತ್ರೆ ಮತ್ತು ಆರು ವಿಭಾಗವಿರುವ ಒಂದು ತಾಳ
எடுத்துக்காட்டு :
ಅವನು ತಬಲಾದಲ್ಲಿ ನಾಲ್ಕು ರಾಗ ಚೌತಾಳ ನುಡಿಸಿದ್ದಾನೆ.
ஒத்த சொற்கள் : ಚೌತಾಳ
பிற மொழிகளில் மொழிபெயர்ப்பு :
संगीत में बारह ताल मात्रा और छः विभाग वाला एक ताल।
वह तबले पर चौताल बजा रहा है।