பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ನಾಶ ಮಾಡು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ನಾಶ ಮಾಡು   ನಾಮಪದ

பொருள் : ಮತ್ತೆ ಮರುಕಳಿಸದೆ ಅಥವಾ ಮತ್ತೆ ಕಾಣಿಸದ ಹಾಗೆ ಅದನ್ನು ನಾಶ ಮಾಡುವುದು

எடுத்துக்காட்டு : ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಾಶ ಮಾಡುವುದು ಅವಶ್ಯಕ.

ஒத்த சொற்கள் : ಧ್ವಂಸ ಮಾಡುವಿಕೆ, ಧ್ವಂಸ ಮಾಡುವುದು, ನಾಶನ, ನಿರ್ಮೂಲನೆ, ಬೇರು ಸಹಿತ ಕೀತ್ತುಹಾಕು, ಸಮೂಹವಾಗಿ ನಾಶ ಮಾಡುವುದು, ಹೋಗಲಾಡಿಸುವಿಕೆ


பிற மொழிகளில் மொழிபெயர்ப்பு :

इस प्रकार नष्ट करने की क्रिया कि फिर उठ या पनप न सके।

समाज में फैले भ्रष्टाचार का उन्मूलन आवश्यक है।
उन्मूलन

The complete destruction of every trace of something.

eradication, obliteration

ನಾಶ ಮಾಡು   ಕ್ರಿಯಾಪದ

பொருள் : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು

எடுத்துக்காட்டு : ಅವನ ಗರ್ವವನ್ನು ಕುಗ್ಗಿಸಲಾಯಿತು.

ஒத்த சொற்கள் : ಕುಗ್ಗಿಸು, ಭಂಗ ಮಾಡು, ಮಣ್ಣು ಪಾಲು ಮಾಡು, ಹಾಳು ಮಾಡು


பிற மொழிகளில் மொழிபெயர்ப்பு :

व्यक्ति के गुण आदि नष्ट करना।

घमंड आदमी को खा जाता है।
खाना, बरबाद करना, बर्बाद करना

பொருள் : ದ್ವಂಸ ಮಾಡು ಅಥವಾ ನಷ್ಟ-ಭ್ರಷ್ಟಗೊಳಿಸು

எடுத்துக்காட்டு : ರಾಜನ ಸೈನಿಕರು ಹಳ್ಳಿ-ಹಳ್ಳಿಗಳನ್ನೆಲ್ಲಾ ನಾಶ ಮಾಡಿದರು.

ஒத்த சொற்கள் : ಉಧ್ವಸ್ತಮಾಡು, ದ್ವಂಸ ಮಾಡು, ನಷ್ಟ ಮಾಡು, ನಾಶಗೊಳಿಸು, ಹಾಳು ಮಾಡು


பிற மொழிகளில் மொழிபெயர்ப்பு :

Do away with, cause the destruction or undoing of.

The fire destroyed the house.
destroy, destruct

பொருள் : ಯಾವುದೋ ಒಂದು ನಿಧಾನವಾಗಿ ನಶಿಸಿ ಹೋಗುವ ಅಥವಾ ಕಡಿಮೆಯಾಗುತ್ತಾ ಹೋಗುವ ಕ್ರಿಯೆ

எடுத்துக்காட்டு : ವೃಕ್ಷಗಳನ್ನು ಕಡಿದು ನಾವು ಪ್ರಾಕೃತಿಕ ಸೌಂದರ್ಯವನ್ನು ನಾಶ ಮಾಡುತ್ತಿದ್ದೇವೆ.

ஒத்த சொற்கள் : ಹಾನಿ ಮಾಡು, ಹಾಳು ಮಾಡು


பிற மொழிகளில் மொழிபெயர்ப்பு :

धीरे-धीरे घटाना या कम करना।

वृक्षों को काटकर हम प्राकृतिक संपदा का क्षय कर रहे हैं।
अपहरना, क्षय करना, नाश करना

பொருள் : ಪೂರ್ಣವಾಗಿ ನಷ್ಟ ಮಾಡುವುದು ಅಥವಾ ನಾಶ ಮಾಡುವ ಪ್ರಕ್ರಿಯೆ

எடுத்துக்காட்டு : ವೈರಸ್ ಗಣಕಯಂತ್ರದ ಎಲ್ಲಾ ಪ್ರೋಗ್ರಾಮಿಂಗ್ ನನ್ನು ನಾಶ ಮಾಡಿತು.

ஒத்த சொற்கள் : ಹಾಳು ಮಾಡು


பிற மொழிகளில் மொழிபெயர்ப்பு :

पूर्ण रूप से नष्ट या समाप्त करना।

वायरस ने कम्प्यूटर के सारे प्रोग्रामों का सफाया कर दिया है।
सफ़ाया करना, सफाया करना

Do away with, cause the destruction or undoing of.

The fire destroyed the house.
destroy, destruct

பொருள் : ಬಾಂಬು, ಕ್ಷಿಪಣಿ ಇತ್ಯಾದಿಗಳಿಂದ ನಾಶ ಮಾಡುವ ಪ್ರಕ್ರಿಯೆ

எடுத்துக்காட்டு : ಭಯೋತ್ಪಾದಕರು ಎರಡು ಸರ್ಕಾರಿ ಕಚೇರಿಯನ್ನು ನಾಶ ಮಾಡಿದರು.

ஒத்த சொற்கள் : ಧ್ವಂಸ ಮಾಡು, ಹಾಳು ಮಾಡು

பொருள் : ಮನುಷ್ಯ ಇದ್ದ ಹಾಗೆ ರೋಗ ತಗುಲುವ ಪ್ರಕ್ರಿಯೆ

எடுத்துக்காட்டு : ಮಹಾಮಾರಿ ಏಡ್ಸ್ ಹಳ್ಳಿಯನ್ನೇ ನಾಶ ಮಾಡಿತು.

ஒத்த சொற்கள் : ಹಾಳು ಮಾಡು


பிற மொழிகளில் மொழிபெயர்ப்பு :

मानव रहित करना।

महामारी ने गाँव को उजाड़ दिया।
उजाड़ना, उजारना, उज्जारना, उदासना, वीरान करना

பொருள் : ಯಾವುದೋ ಒಂದು ಪದಾರ್ಥದಿಂದ ಸ್ವಾಭಾವಿಕ ಗುಣ ಅಥವಾ ಸ್ವಭಾವವನ್ನೇ ನಾಶ ಮಾಡುವ ಪ್ರಕ್ರಿಯೆ

எடுத்துக்காட்டு : ಹೊಟ್ಟೆ ಕಿಚ್ಚಿನ ಕಾರಣದಿಂದ ಅವನು ಅವಳ ಮುಖವನ್ನೇ ಹಾಳು ಮಾಡಿದ.

ஒத்த சொற்கள் : ಹಾನಿ ಮಾಡು, ಹಾಳು ಮಾಡು


பிற மொழிகளில் மொழிபெயர்ப்பு :

किसी पदार्थ के स्वाभाविक गुण अथवा स्वभाव में विकार उत्पन्न करना।

जलन वश उसने उसका चेहरा ही बिगाड़ दिया।
खराब करना, ख़राब करना, बिगाड़ना

Inflict damage upon.

The snow damaged the roof.
She damaged the car when she hit the tree.
damage