பொருள் : ಯಾವುದೇ ವ್ಯವಹಾರ ಕಾರ್ಯ ನಡತೆಯಲ್ಲಾದ ಲೋಪದೋಷಗಳನ್ನು ಸರಿಪಡಿಸಲು ಅದಕ್ಕೆ ಸಂಬಂಧಪಟ್ಟವರ ಗಮನಕ್ಕೆ ತರುವುದು
எடுத்துக்காட்டு :
ನನ್ನ ಮೇಲೆ ದೂರು ನೀಡಲಾಗಿದೆ.
ஒத்த சொற்கள் : ದೂರು
பிற மொழிகளில் மொழிபெயர்ப்பு :
किसी के व्यवहार,कार्य आदि से दुखी होकर उससे या उसके किसी संबंधित से उत्पन्न दुख कहने की क्रिया।
उसकी झूठी शिकायत से मुझे डाँट खानी पड़ी।An expression of grievance or resentment.
complaintபொருள் : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
எடுத்துக்காட்டு :
ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
ஒத்த சொற்கள் : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ
பிற மொழிகளில் மொழிபெயர்ப்பு :
A severe scolding.
bawling out, castigation, chewing out, dressing down, earful, going-over, upbraidingபொருள் : ಯಾರದೋ ಅನಿಷ್ಟವಾದ ಆಕಾಂಕ್ಷೆಯಿಂದ ಹೇಳಿರುವಂತಹ ಶಬ್ಧ ಅಥವಾ ವಾಕ್ಯ
எடுத்துக்காட்டு :
ಶಬರಿಯು ಋಷಿಗಳ ಶಾಪದಿಂದ ರಾಕ್ಷಿಯಾಗಬೇಕಾಯಿತು.
ஒத்த சொற்கள் : ಕೆಡುಕಾಗಲೆಂದು ಬಯಸಿ ಆಡುವ ಮಾತು, ಬಯ್ಗುಳು, ಶಾಪ
பிற மொழிகளில் மொழிபெயர்ப்பு :
பொருள் : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು
எடுத்துக்காட்டு :
ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು
ஒத்த சொற்கள் : ಅಪವಾದ, ದೋಷಾರೋಪಣೆ, ಮಾನಹಾನಿ
பிற மொழிகளில் மொழிபெயர்ப்பு :
An abusive attack on a person's character or good name.
aspersion, calumny, defamation, denigration, slander