பொருள் : ಯಾರಿಗೆ ಮಲಗುವ ಸಮಯದಲ್ಲಿಯೂ ಸಹ ನಿದ್ರೆ ಬರುವುದಿಲ್ಲವೋ
எடுத்துக்காட்டு :
ಅನಿದ್ರ ವ್ಯಕ್ತಿಯು ರಾತ್ರಿಯಿಡಿ ಮೇಲ್ಛಾವಣಿಯ ಮೇಲೆ ಓಡಾಡುತ್ತಿದ್ದನು.
ஒத்த சொற்கள் : ಅನಿದ್ರೆ, ಅನಿದ್ರೆಯ, ನಿದ್ದೆಯಿಲ್ಲದ, ನಿದ್ದೆಯಿಲ್ಲದಂತ, ನಿದ್ದೆಯಿಲ್ಲದಂತಹ, ನಿದ್ರಾಹೀನ, ನಿದ್ರಾಹೀನನಾದ, ನಿದ್ರಾಹೀನನಾದಂತ, ನಿದ್ರಾಹೀನನಾದಂತಹ, ನಿದ್ರೆ ಮಾಡದಂತ, ನಿದ್ರೆ ಮಾಡದಂತಹ
பிற மொழிகளில் மொழிபெயர்ப்பு :
जिसे सोने के समय भी नींद न आती हो।
उन्निद्र व्यक्ति रातभर चारपाई पर करवटें बदलता रहा।