பொருள் : ನಿಧಾನ ಅಥವಾ ಸಮಾಧಾನವಾಗಿ ಇರುವ ಅವಸ್ಥೆ ಅಥವಾ ಭಾವನೆ
எடுத்துக்காட்டு :
ರಸ್ತೆ ದಾಟುವಾಗ ನಿಧಾನವಾಗಿ ಎರಡು ಬದಿ ನೋಡಿ ದಾಟಬೇಕು
ஒத்த சொற்கள் : ಎಚ್ಚರ, ಎಚ್ಚರಿಕೆ, ಜಾಗರೂಕ, ಮುಂಜಾಗ್ರತೆ, ಮುನ್ನೆಚ್ಚರಿಕೆ, ಸಮಾಧಾನವಾಗಿ
பிற மொழிகளில் மொழிபெயர்ப்பு :
Judiciousness in avoiding harm or danger.
He exercised caution in opening the door.பொருள் : ಯಾವುದೋ ಒಂದು ಕಾರಣದಿಂದ ಮಂದಗತಿಯಾಗಿರುವ
எடுத்துக்காட்டு :
ಅವನು ಬೇಸರದಿಂದ ನಿಧಾನವಾಗಿ ಮುಂದೆ ಸಾಗುತ್ತಿದ್ದ.
ஒத்த சொற்கள் : ಮಂದಗತಿ
பிற மொழிகளில் மொழிபெயர்ப்பு :
பொருள் : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ
எடுத்துக்காட்டு :
ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.
ஒத்த சொற்கள் : ನಿಧಾನ, ನಿಧಾನವಾದ, ವಿಳಂಬ, ವಿಳಂಬವಾಗಿ, ವಿಳಂಬವಾದ
பிற மொழிகளில் மொழிபெயர்ப்பு :
Being or occurring at an advanced period of time or after a usual or expected time.
Late evening.பொருள் : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
எடுத்துக்காட்டு :
ಸೋಮು ಇಲ್ಲಿಗೆ ತಡವಾಗಿ ಬಂದನು.
ஒத்த சொற்கள் : ತಡವಾಗಿ, ನಿಧಾನದಿಂದ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ, ಸಾವಕಾಶವಾಗಿ
பிற மொழிகளில் மொழிபெயர்ப்பு :
विलंब से।
श्याम परीक्षा भवन में देर से पहुँचा।பொருள் : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ
எடுத்துக்காட்டு :
ಅವನು ನಿಧಾನವಾಗಿ ಹೊರಗೆ ಬಂದನು.
ஒத்த சொற்கள் : ಮೃದುವಾಗಿ, ಸಾವಕಾಶವಾಗಿ
பிற மொழிகளில் மொழிபெயர்ப்பு :
इस प्रकार से कि जल्दी किसी को पता न चले।
वह धीरे से अपने कपड़े उठाकर निकल गया।