பொருள் : ದಟ್ಟವಾಗಿ ಇರುವ ಕಾಡು
எடுத்துக்காட்டு :
ನಾವು ನಿಬಿಡವಾದ ಕಾಡಿನ ದಾರಿಯಿಂದ ಸಾಗಿದೆವು.
ஒத்த சொற்கள் : ದಟ್ಟವಾದ, ದಟ್ಟವಾದಂತ, ದಟ್ಟವಾದವಾದಂತಹ, ನಿಬಿಡ, ನಿಬಿಡವಾದಂತ, ನಿಬಿಡವಾದಂತಹ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದರ ಅವಯವ ಅಥವಾ ಅಂಶ ತುಂಬಾ ಹತ್ತಿರವಿರುವ ಅಥವಾ ಒಟ್ಟಿಗೆ ಇರುವ ಅಥವಾ ತುಂಬಾ ನಿಕಟವಿರುವ
எடுத்துக்காட்டு :
ಬೇಟೆಗಾರ ದಟ್ಟವಾದ ಕಾಡಿನ ಒಳಗೆ ಹೋದ ಮತ್ತು ಬರಿಗೈಯಲಲ್ಲೆ ಹಿಂದಿರುಗಿದ.
ஒத்த சொற்கள் : ಒತ್ತಾಗಿರುವ, ಒತ್ತಾದ, ದಟ್ಟವಾದ
பிற மொழிகளில் மொழிபெயர்ப்பு :