பொருள் : ನಿಗದಿತ ರೂಪದಲ್ಲಿ ಅಥವಾ ನಿಗದಿತ ಸಮಯಕ್ಕೆ
எடுத்துக்காட்டு :
ನಮ್ಮ ತಾತ ಕ್ರಮಬದ್ಧವಾಗಿ ದೇವರ ಪೂಜೆ ಮಾಡುತ್ತಾರೆ
ஒத்த சொற்கள் : ಕ್ರಮಬದ್ಧವಾಗಿ, ಕ್ರಮವಾಗಿ, ನಿಯತವಾಗಿ
பிற மொழிகளில் மொழிபெயர்ப்பு :
नियमित रूप से या नियमित समय पर।
हमारे पिताजी नियमिततः पूजा-पाठ करते हैं।