பொருள் : ನಿಯಮಗಳನ್ನು ಪಾಲಿಸು
எடுத்துக்காட்டு :
ನಿಯಮವನ್ನು ಪಾಲಿಸುವುದರಿಂದ ಸಮಾಜ ಸ್ಥಿರವಾಗಿದ್ದು ಮತ್ತು ಸಮಾಜ ಉನ್ನತಿಯ ಹಾದಿಯಲ್ಲಿ ಮುಂದಾಳತ್ವವನ್ನು ವಹಿಸುವುದು
ஒத்த சொற்கள் : ನಿಯಮ-ನಿಷ್ಟ, ನಿಯಮಪಾಲಕ, ವಿಧಿ ಪಾಲಕ, ವಿಧಿ-ಪಾಲಕ
பிற மொழிகளில் மொழிபெயர்ப்பு :
नियमों का पालन।
नियम-पालन द्वारा समाज में स्थिरता बनी रहती है और समाज उन्नति के मार्ग पर अग्रसर होता है।பொருள் : ನಿಯಮಕ್ಕೆ ಅನುಸಾರವಾಗಿ ನಡೆಯುವವ
எடுத்துக்காட்டு :
ವಿಶ್ವೇಶ್ವರಯ್ಯನು ನಿಯತ್ತಿನ ಅಧಿಕಾರಿಯಾಗಿದ್ದನು.
ஒத்த சொற்கள் : ನಿಯತ್ತಿನ, ನಿಯತ್ತಿನಂತ, ನಿಯತ್ತಿನಂತಹ, ನಿಯಮ ಪಾಲಕ, ನಿಯಮ ಪಾಲಕನಾದ, ನಿಯಮ ಪಾಲಕನಾದಂತ, ನಿಯಮ ಪಾಲಕನಾದಂತಹ, ನಿಯಮ-ಪಾಲಕನಾದ, ನಿಯಮ-ಪಾಲಕನಾದಂತ, ನಿಯಮ-ಪಾಲಕನಾದಂತಹ, ಪ್ರಾಮಾಣಿಕತೆಯ, ಪ್ರಾಮಾಣಿಕತೆಯಂತ, ಪ್ರಾಮಾಣಿಕತೆಯಂತಹ
பிற மொழிகளில் மொழிபெயர்ப்பு :
जो नियम का पालन करता हो।
नियमी व्यक्ति ही समाज को एक सही दिशा दे सकता है।Obeying the rules.
disciplined