பொருள் : ಯಾವುದೋ ಒಂದು ಕೆಲಸದಲ್ಲಿ ತೊಡಗುವ ಪ್ರಕ್ರಿಯೆ
எடுத்துக்காட்டு :
ಮದುವೆ ಕಾರ್ಯ ಪೂರ್ಣವಾಗಿ ನಡೆಯುವ ವರೆಗೂ ಮೋಹಿತ್ ಕೆಲಸದಲ್ಲಿ ನಿರತನಾಗಿದ್ದ.
ஒத்த சொற்கள் : ತೊಡಗು
பொருள் : ಯಾವುದೇ ಕೆಲಸದಲ್ಲಿ ಚೆನ್ನಾಗಿ ತಲ್ಲಿನವಾಗುವ ಪ್ರಕ್ರಿಯೆ
எடுத்துக்காட்டு :
ನೀನು ನಿನ್ನ ಕೆಲಸದಲ್ಲಿ ಮಗ್ನನಾಗು ಆಗ ಸಫಲತೆ ಅವಶ್ಯ ದೊರೆಯುವುದು.
ஒத்த சொற்கள் : ತಲ್ಲೀನನಾಗು, ತೊಡುಗು, ಮಗ್ನನಾಗು
பிற மொழிகளில் மொழிபெயர்ப்பு :