பொருள் : ಕೆಲಸ ಕಾರ್ಯಗಳಲ್ಲಿ ಸದಾ ನಿರತವಾಗಿರುವ ಪ್ರಕ್ರಿಯೆ
எடுத்துக்காட்டு :
ರಂಜನಿ ದಿನವಿಡಿ ಸಿಹಿ ತಿಂಡಿಗಳನ್ನು ಮಾಡುವುದರಲ್ಲೇ ತೊಡಗಿದ್ದಳು.
ஒத்த சொற்கள் : ತಲ್ಲೀನವಾಗು, ತೊಡಗು
பிற மொழிகளில் மொழிபெயர்ப்பு :
कार्य आदि में रत होना।
रचना दिन भर मिठाई बनाने में लगी रही।