பொருள் : ಆ ವ್ರತದಲ್ಲಿ ಊಟಮಾಡಲಾಗುವುದಿಲ್ಲ
எடுத்துக்காட்டு :
ಪ್ರತಿ ಏಕಾದಶಿಯಂದು ಉಪವಾಸ ಇರುತ್ತಾರೆ.
ஒத்த சொற்கள் : ಉಪವಾಸ, ಊಟಮಾಡದಿರುವುದು, ವ್ರತ
பிற மொழிகளில் மொழிபெயர்ப்பு :
பொருள் : ಆಹಾರವಿಲ್ಲದೆ ವ್ಯಕ್ತಿಯೊಬ್ಬ ಮರಣದ ಸ್ಥಿತಿಗೆ ತಲುಪಿರುವುದು
எடுத்துக்காட்டு :
ಮಳೆ ಇಲ್ಲದ ಕಾರಣ ಇಂದು ಹಳ್ಳಿಗಳಲ್ಲಿ ಹೊಟ್ಟೆಗಿಲ್ಲದ_ಸ್ಥಿತಿ ನಿರ್ಮಾಣವಾಗಿ ಜನ ಸಾಯುತ್ತಿದ್ದಾರೆ.
ஒத்த சொற்கள் : ಉಪವಾಸ, ಕ್ಷತ್ತು, ಹೊಟ್ಟೆಗಿಲ್ಲದ ಸ್ಥಿತಿ
பிற மொழிகளில் மொழிபெயர்ப்பு :
A state of extreme hunger resulting from lack of essential nutrients over a prolonged period.
famishment, starvationபொருள் : ಯಾರೋ ಒಬ್ಬರು ಏನನ್ನು (ಅನ್ನ ಮುಂತಾದ) ತಿಂದು ಕುಡಿಯದೆ ಇರುವ
எடுத்துக்காட்டு :
ಅವನು ಉಪವಾಸವಿರುವ ವ್ಯಕ್ತಿಗಳಗೆ ಊಟ ಹಾಕುತ್ತಿದ್ದಾನೆ.
ஒத்த சொற்கள் : ಅನ್ನಕಾಣದ, ಉಪವಾಸವಿರುವ, ಹಸಿದ, ಹಸಿವಿನಿಂದ ಬಳಲಿದ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರು ಏನನ್ನು ತಿನ್ನದೆ ಇರುವ
எடுத்துக்காட்டு :
ಅವಳು ನಿರಾಹಾರದಿಂದ ವ್ರತವನ್ನು ಮಾಡುವಳು.
ஒத்த சொற்கள் : ನಿಟ್ಟುಪವಾಸ
பிற மொழிகளில் மொழிபெயர்ப்பு :