பொருள் : ಬಟ್ಟೆ, ಕಾಗದ ಮೊದಲಾದವುಗಳಿಗೆ ನಿರಿಗೆ ಹಾಕುವ ಕ್ರಿಯೆ
எடுத்துக்காட்டு :
ದರ್ಜಿಯು ಫ್ರಾಕ್ ನ ಸುತ್ತಳು ನಿರಿಗೆಯನ್ನು ಹಾಕುತ್ತಿದ್ದಾನೆ.
ஒத்த சொற்கள் : ಮಡಿಕೆ ಹಾಕು
பிற மொழிகளில் மொழிபெயர்ப்பு :
कपड़े,काग़ज़ आदि में सिकुड़न डालना।
दर्ज़ी फ्राक में घेर बनाने के लिए कपड़े में चुनट डाल रहा है।