உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಮನೋಭಾವ ಮೊದಲಾದವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕ್ರಿಯೆ
எடுத்துக்காட்டு : ನಮ್ಮ ಚಂಚಲವಾದ ಮನಸ್ಸನ್ನು ನಿಯಂತ್ರಣದಲ್ಲಿಟ್ಟಿಕೊಳ್ಳುವುದು ಒಳ್ಳೆಯದು.
ஒத்த சொற்கள் : ತಡೆತ, ನಿಯಂತ್ರಣ, ನಿರ್ಬಂಧ, ಪ್ರತಿಬಂಧ
பிற மொழிகளில் மொழிபெயர்ப்பு :हिन्दी
मनोभाव आदि को नियंत्रित रखने की क्रिया।
பொருள் : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
எடுத்துக்காட்டு : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
ஒத்த சொற்கள் : ತಡೆಹಿಡಿ, ನಿರ್ಬಂಧ, ನಿಷೇಧ
பிற மொழிகளில் மொழிபெயர்ப்பு :हिन्दी English
कोई काम या बात न करने का आदेश।
A decree that prohibits something.
பொருள் : ಅನುಮತಿ ದೊರೆಯದೆ ಇರುವುದು ಅಥವಾ ಅನುಮತಿ ಸಿಗದ ಇರುವ ಸ್ಥಿತಿ
எடுத்துக்காட்டு : ನಿಷೇಧಿಸಿದ್ದರಿಂದ ನಾನು ಸ್ವರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲ.
ஒத்த சொற்கள் : ನಿಷೇದಾಜ್ಞೆ, ನಿಷೇಧ
अनुमति का विपर्याय या अनुमतिहीन होने की क्रिया, अवस्था या भाव।
நிறுவு