பொருள் : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ
எடுத்துக்காட்டு :
ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು
ஒத்த சொற்கள் : ಪ್ರಯಾಣ, ಬಿಟ್ಟು ಹೋದ, ವಿಧಾಯ, ಹೊರಟ
பிற மொழிகளில் மொழிபெயர்ப்பு :
பொருள் : ಅಧಿಕಾರ ಪತ್ರದ ಅನುಸಾರ ಯಾವುದೇ ವ್ಯಕ್ತಿ ಅಥವಾ ವಸ್ತುವನ್ನು ತೆಗೆದು ಹೊರಗೆ ಹೋಗಬಹುದು
எடுத்துக்காட்டு :
ಸಾಮಾನನ್ನು ವಿದೇಶಕ್ಕೆ ಕಳುಹಿಸುವುದಕ್ಕಾಗಿ ನಾನು ಕಳುಹಿಸುವ ಪತ್ರವನ್ನು ತೆಗೆದುಕೊಂಡಿದ್ದೇನೆ.
ஒத்த சொற்கள் : ಕಳುಹಿಸುವ, ರಫ್ತು, ಹೊರಡುವಿಕೆ
பிற மொழிகளில் மொழிபெயர்ப்பு :
वह अधिकार-पत्र जिसके अनुसार कोई व्यक्ति या वस्तु कहीं से निकलकर बाहर जा सके।
सामान विदेश भिजवाने के लिए मैंने निकासी प्राप्त कर ली है।