பொருள் : ನಿಶ್ಚಯಿಸಿದ ಅಥವಾ ಗೊತ್ತುಮಾಡಿದಂತಹ
எடுத்துக்காட்டு :
ನಾನು ನಿಶ್ಚಯಿಸಿದ ಸಮಯದಲ್ಲಿ ನಿಮ್ಮನ್ನು ಭೇಟಿ ಮಾಡುತ್ತೀನಿ.
ஒத்த சொற்கள் : ಗೊತ್ತುಮಾಡಿದ, ಗೊತ್ತುಮಾಡಿದಂತ, ಗೊತ್ತುಮಾಡಿದದಂತಹ, ನಿರ್ಣಯಿಸಿದ, ನಿರ್ಣಯಿಸಿದಂತ, ನಿಶ್ಚಯಿಸಿದ, ನಿಶ್ಚಯಿಸಿದಂತ, ನಿಶ್ಚಯಿಸಿದಂತಹ
பிற மொழிகளில் மொழிபெயர்ப்பு :
Planned or scheduled for some certain time or times.
The scheduled meeting.