பொருள் : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ
எடுத்துக்காட்டு :
ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.
ஒத்த சொற்கள் : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ತೀರ್ಮಾನಿಸು, ನಿರ್ಣಯ ಮಾಡು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಧರಿಸು, ನಿರ್ಧಾರ ಮಾಡು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು, ನಿಶ್ಚಯಿಸು
பிற மொழிகளில் மொழிபெயர்ப்பு :
किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।
श्याम ने निर्धन छात्रों को पढ़ाने का निर्णय लिया।Reach, make, or come to a decision about something.
We finally decided after lengthy deliberations.பொருள் : ಯಾವುದಾದರು ವಿಷಯದಲ್ಲಿ ನಿರ್ಣಿಯಿಸುವ ಪ್ರಕ್ರಿಯೆ
எடுத்துக்காட்டு :
ಸಾಕ್ಷಾತ್ಕಾರದ ನಂತರ ಚುನಾಯಿಸಲ್ಪಡುವ ವ್ಯಕ್ತಿಗಳ ಸೂಚಿಯನ್ನು ನಿರ್ಣಯಿಸಲಾಯಿತು.
ஒத்த சொற்கள் : ತೀರ್ಮಾನಿಸು
பிற மொழிகளில் மொழிபெயர்ப்பு :
किसी विषय में निर्णय हो जाना।
साक्षात्कार के बाद चुनिंदा व्यक्तियों की सूची निर्णित हो गई।Happen, occur, take place.
I lost my wallet; this was during the visit to my parents' house.பொருள் : ವಿಚಾರ ಮಾಡಿ ತಮ್ಮ ವಿಚಾರವನ್ನು ಸ್ಥಿರಗೊಳಿಸುವುದು
எடுத்துக்காட்டு :
ಅವನು ಆತುರದಲ್ಲಿ ಒಂದು ಹೊಸ ಕಾರ್ಯ ಮಾಡಬೇಕೆಂದು ನಿಶ್ಚಯಿಸಿದನು.
ஒத்த சொற்கள் : ತೀರ್ಮಾನಿಸು, ನಿಶ್ಚಯಿಸು
பிற மொழிகளில் மொழிபெயர்ப்பு :
பொருள் : ಯಾವುದು ಸರಿ ಅಥವಾ ಏನನ್ನು ಮಾಡಬೇಕು ಎಂದು ಯಾರಿಗಾದರೂ ಹೇಳುವುದು
எடுத்துக்காட்டு :
ಗುರೂಜಿಯವರು ಮಕ್ಕಳಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಿದ್ದಾರೆ.
ஒத்த சொற்கள் : ಆಲೋಚನೆ ಮಾಡು, ಆಲೋಚಿಸು, ವಿಚಾರ ಮಾಡು, ವಿಚಾರಿಸು, ಸಲಹೆ ಕೊಡು, ಸಲಹೆ ನೀಡು
பிற மொழிகளில் மொழிபெயர்ப்பு :
किसी को यह बताना कि क्या ठीक है या क्या होना चाहिए।
गुरुजी बच्चों को इस काम के बारे में परामर्श दे रहे हैं।பொருள் : ನಿರ್ಧರಿಸುವ ಪ್ರಕ್ರಿಯೆ
எடுத்துக்காட்டு :
ಭೇಟಿ ಮಾಡುವ ಸಮಯವನ್ನು ನಿರ್ಧಾರ ಮಾಡುವುದು.
ஒத்த சொற்கள் : ನಿರ್ಣಯ ಮಾಡು, ನಿರ್ಧರಿಸು, ನಿರ್ಧಾರ ಮಾಡು, ನಿಶ್ಚಯ ಮಾಡು, ನಿಶ್ಚಯಿಸು
பிற மொழிகளில் மொழிபெயர்ப்பு :
* निर्धारित करना।
मिलने का समय निर्धारित करें।