பொருள் : ಅತಿಯಾದ ಧೈರ್ಯವಿರುವ ಗುಣ
எடுத்துக்காட்டு :
ಮೋಹನನು ತುಂಬಾ ಕಡು ಧೈರ್ಯದ ವ್ಯಕ್ತಿ.
ஒத்த சொற்கள் : ಎಂಟೆದೆಯ, ಕಡು ಧೈರ್ಯದ, ಧೃಷ್ಟ
பிற மொழிகளில் மொழிபெயர்ப்பு :
Tenaciously unwilling or marked by tenacious unwillingness to yield.
obstinate, stubborn, unregenerateபொருள் : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ
எடுத்துக்காட்டு :
ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.
ஒத்த சொற்கள் : ನಿರಾತಂಕ, ನಿರಾತಂಕವಾದ, ನಿರಾತಂಕವಾದಂತಹ, ನಿರ್ಭಯ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ