பொருள் : ನಿರ್ಮಾಣ ಮೊದಲಾದವುಗಳ ಮೇಲ್ವಿಚಾರಣೆ ಮಾಡುವವನು
எடுத்துக்காட்டு :
ನಿರ್ಮಾಣಾಧಿಕ್ಷಕನು ತನ್ನ ಕಾರ್ಮಿಕರ ಮೇಲೆ ಎಚ್ಚರಿಗೆಯ ದೃಷ್ಟಿಯನ್ನು ಇಟ್ಟಿರ ಬೇಕಾಗುತ್ತದೆ.
ஒத்த சொற்கள் : ನಿರ್ಮಾಣ ಅಧೀಕ್ಷಕ, ನಿರ್ಮಾಣ ಪರಿವೀಕ್ಷಕ, ನಿರ್ಮಾಣ-ಪರಿವೀಕ್ಷಕ, ನಿರ್ಮಾಣಾಧಿಕ್ಷಕ