பொருள் : ಸಂಬಂಧ, ವ್ಯವಹಾರ ಮೊದಲಾದವುಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವ ಪ್ರಕ್ರಿಯೆ
எடுத்துக்காட்டு :
ಅಮ್ಮನು ಮಗಳಿಗೆ ತಿಳಿಹೇಳುತ್ತಾ ನೀನು ಈ ಮನೆಯ ಸೋಸೆಯಾಗಿ ಜವಾಬ್ದಾರಿಗಳನ್ನೆಲ್ಲಾ ಸರಿಯಾಗಿ ನಿರ್ವಹಿಸಿ ಕೊಂಡು ಹೋಗಬೇಕು ಎಂದು ಹೇಳಿದರು.
ஒத்த சொற்கள் : ನಿಭಾಯಿಸು
பிற மொழிகளில் மொழிபெயர்ப்பு :
संबंध, व्यवहार आदि ठीक तरह से चलाए चलना।
माँ ने बेटी को समझाते हुए कहा कि तुम किसी तरह ससुराल में निभा लेना।பொருள் : ಯಾರೋ ಒಬ್ಬರ ಪ್ರಗತಿಯನ್ನು ಅಂದಾಜು ಮಾಡುವ ಪ್ರಕ್ರಿಯೆ
எடுத்துக்காட்டு :
ಶ್ಯಾಮ್ ತನ್ನ ಹೊಸ ಕೆಲಸವನ್ನು ಹೇಗೆ ನಿರ್ವಹಿಸುತ್ತಿದ್ದಾನೆ?
பிற மொழிகளில் மொழிபெயர்ப்பு :
Give a performance (of something).
Horowitz is performing at Carnegie Hall tonight.பொருள் : ಯಾವುದಾದರು ಹೊರೆಯನ್ನು ಹೊರುವುದು ಅಥವಾ ಜವಾಬ್ದಾರಿಯನ್ನು ನಿಭಾಯಿಸು
எடுத்துக்காட்டு :
ಹೊಸದಾಗಿ ಮದುವೆಯಾಗಿ ಬಂದ ಸೊಸೆಯು ಮನೆಯನ್ನು ಸಂಭಾಳಿಸುವುದು ಸ್ವಲ್ಪ ಕಷ್ಟವಾಗುತ್ತದೆ.
ஒத்த சொற்கள் : ಪಾಲನೆ ಮಾಡು, ಸಂಭಾಳಿಸು
பிற மொழிகளில் மொழிபெயர்ப்பு :
பொருள் : ಮಧ್ಯದಲ್ಲಿ ಬಂದು ಅಥವಾ ಹಾಳಾಗುತ್ತಿರುವ ಸ್ಥಿತಿಯನ್ನು ಮತ್ತು ಇನ್ನೂ ಹಾಳಾಗುವುದನ್ನು ತಡೆಯುವುದು
எடுத்துக்காட்டு :
ಅವರು ನನ್ನ ಮಾತನ್ನು ಸಂಭಾಲಿಸದೇ ಇದ್ದರೇ ಏನಾಗುತ್ತಿತ್ತೋ ಏನೋ.
ஒத்த சொற்கள் : ರಕ್ಷಿಸು, ಸಂಭಾಳಿಸು, ಹಿಡಿದಿಡು
பிற மொழிகளில் மொழிபெயர்ப்பு :
बीच में आकर या पड़कर किसी बिगड़ती हुई स्थिति को और अधिक बिगड़ने से रोकना।
उन्होंने बात सँभाली वरना पता नहीं क्या होता।