பொருள் : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ
எடுத்துக்காட்டு :
ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.
ஒத்த சொற்கள் : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸು
பிற மொழிகளில் மொழிபெயர்ப்பு :
பொருள் : ಕದಲಿಸು ಅಥವಾ ದೂರ ಮಾಡುವ ಕ್ರಿಯೆ
எடுத்துக்காட்டு :
ಈ ಮಾತ್ರೆಯು ವಾಂತಿ ಭೇದಿಯನ್ನು ತಡೆಗಟ್ಟುವುದು.
ஒத்த சொற்கள் : ತಡೆಯುವುದು, ತಪ್ಪಿಸುವುದು, ನಿವಾರಿಸುವುದು
பிற மொழிகளில் மொழிபெயர்ப்பு :