பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ನಿಲ್ಲು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ನಿಲ್ಲು   ಕ್ರಿಯಾಪದ

பொருள் : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ

எடுத்துக்காட்டு : ನೇತಾಜಿ ಭಾಷಣಮಾಡಲು ಎದ್ದರು.

ஒத்த சொற்கள் : ಎದ್ದುನಿಲ್ಲು, ಎದ್ದೇಳು, ಏಳು, ನಿಂತುಕೊಳ್ಳು


பிற மொழிகளில் மொழிபெயர்ப்பு :

टाँगें सीधी करके उनके आधार पर शरीर ऊँचा करना।

नेताजी भाषण देने के लिए उठे।
उठना, खड़ा होना

பொருள் : ವಾಹನವು ಪ್ರಯಾಣಿಕರು ಹತ್ತಲು ಅಥವಾ ಇಲಿಯಲು ನಿಲ್ದಾಣಗಳಲ್ಲಿ ಸ್ವಲ್ಪ ಸಮಯ ನಿಲ್ಲುವುದು

எடுத்துக்காட்டு : ಈ ಬಸ್ಸು ಎಲ್ಲಾ ನಿಲ್ಧಾಣಗಳಲ್ಲಿ ನಿಲ್ಲುವುದಿಲ್ಲ.


பிற மொழிகளில் மொழிபெயர்ப்பு :

सवारी उतारने या चढ़ाने के लिए वाहनों का किसी स्थान पर थोड़े समय के लिए ठहर जाना।

यह बस हर बस स्थानक पर नहीं रुकती।
ठहरना, रुकना

Come to a halt, stop moving.

The car stopped.
She stopped in front of a store window.
halt, stop

பொருள் : ನಡೆಯುತ್ತಾ-ನಡೆಯುತ್ತಾ ನಿಂತುಬಿಡುವುದು ಅಥವಾ ಮುಂದೆ ಹೋಗದಿರುವ ಕ್ರಿಯೆ

எடுத்துக்காட்டு : ಕುದುರೆ ಇಲ್ಲೇ ನಿಂತಿದೆ.


பிற மொழிகளில் மொழிபெயர்ப்பு :

चलते-चलते रुकना या आगे न बढ़ना।

घोड़ा अड़ गया।
अँड़ियाना, अड़ना, अड़ियाना, अरना

Come to a halt, stop moving.

The car stopped.
She stopped in front of a store window.
halt, stop

பொருள் : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ

எடுத்துக்காட்டு : ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.

ஒத்த சொற்கள் : ಉಳಿ, ನಿಂತು ಹೋಗು


பிற மொழிகளில் மொழிபெயர்ப்பு :

बाकी बचना।

कई बार रगड़कर धोने के बावज़ूद यह दाग रह गया।
रहना

Stay behind.

The smell stayed in the room.
The hostility remained long after they made up.
persist, remain, stay

பொருள் : ಮುಂದೆ ಹೋಗುವ ಚಲನೆಯು ತಡೆಯಾಗುವ ಪ್ರಕ್ರಿಯೆ

எடுத்துக்காட்டு : ದಾರಿ ರಿಪೇರಿಯಲ್ಲಿದ್ದುದ್ದರ ಕಾರಣ ನಾವು ಅಲ್ಲೇ ನಿಂತೆವು.


பிற மொழிகளில் மொழிபெயர்ப்பு :

आगे न बढ़ना या प्रस्थान न करना।

तुम यहीं रुको, मैं आता हूँ।
ठहरना, रहना, रुकना

Continue in a place, position, or situation.

After graduation, she stayed on in Cambridge as a student adviser.
Stay with me, please.
Despite student protests, he remained Dean for another year.
She continued as deputy mayor for another year.
continue, remain, stay, stay on

பொருள் : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ

எடுத்துக்காட்டு : ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.

ஒத்த சொற்கள் : ನಡೆಸು, ಸಾಗು


பிற மொழிகளில் மொழிபெயர்ப்பு :

बुरी दशा से अच्छी दशा में आना।

सरोज की नौकरी लगने से घर सँभल गया।
सँभलना, संभलना, सम्हलना

Return to a former condition.

The jilted lover soon rallied and found new friends.
The stock market rallied.
rally, rebound

பொருள் : ಯಾವುದೋ ಒಂದು ನಡೆಯುತ್ತಿರುವ ಕೆಲಸ ನಿಂತಿ ಹೋಗುವ ಪ್ರಕ್ರಿಯೆ

எடுத்துக்காட்டு : ವಿದ್ಯುತ್ ಹೋದ ಕಾರಣ ಸ್ವಲ್ಪ ಕೆಲಸ ಹಾಗೆ ಉಳಿಯಿತು.

ஒத்த சொற்கள் : ಉಳಿ, ಮಿಕ್ಕು


பிற மொழிகளில் மொழிபெயர்ப்பு :

कोई चालू काम बंद हो जाना या रुक जाना।

बिजली चली जाने के कारण थोड़ा काम रह गया।
रहना

Stop from happening or developing.

Block his election.
Halt the process.
block, halt, kibosh, stop

பொருள் : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ

எடுத்துக்காட்டு : ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.

ஒத்த சொற்கள் : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು, ಸಿಕ್ಕಿಬೀಳು


பிற மொழிகளில் மொழிபெயர்ப்பு :

गति में अवरोध उत्पन्न होना।

चलते-चलते अचानक मेरी मोटरसाइकिल रुक गई।
अटकना, गतिरुद्ध होना, बंद होना, रुकना

Come to a halt, stop moving.

The car stopped.
She stopped in front of a store window.
halt, stop

பொருள் : ಪ್ರೀತಿ ಅಥವಾ ಆಸಕ್ತಿಯಿಂದ ಆಗುವ ಪ್ರಕ್ರಿಯೆ

எடுத்துக்காட்டு : ಇವನಿಗೆ ಸಾಕು, ಅವನು ತಿನ್ನುವುದಕ್ಕಾಗಿಯೇ ನಿಂತಿರುತ್ತಾನೆ.


பிற மொழிகளில் மொழிபெயர்ப்பு :

धुन होना।

इसे तो बस, खाने की ही पड़ी रहती है।
पड़ना

Be on the mind of.

I worry about the second Germanic consonant shift.
concern, interest, occupy, worry

பொருள் : ತಡ ತಡೆದು ಮಾತನಾಡುವ ಕ್ರಿಯೆ

எடுத்துக்காட்டு : ಪುಸ್ತಕ ಓದುವಾಗ ಅವನು ನಿಲ್ಲಿಸಿ ನಿಲ್ಲಿಸಿ ಓದುತ್ತಿದ್ದನು.

ஒத்த சொற்கள் : ತಾಳು, ನಿಲ್ಲಿಸು


பிற மொழிகளில் மொழிபெயர்ப்பு :

बोलते-बोलते रुकना।

किताब पढ़ते समय वह बहुत अटकता है।
अटकना

Interrupt temporarily an activity before continuing.

The speaker paused.
hesitate, pause

பொருள் : ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು

எடுத்துக்காட்டு : ಕೆಲಸವೆಲ್ಲಾ ನಿಂತು ಹೋಗಿದೆ.ಗಾಡಿಯು ನಿಂತುಹೋಗಿದೆ.

ஒத்த சொற்கள் : ಅಡ್ಡಿಯಾಗು, ತಡೆ, ನಿಂತುಹೋಗು, ಬಂದಾಗು


பிற மொழிகளில் மொழிபெயர்ப்பு :

किसी चलते हुए कार्य आदि का बीच में बंद हो जाना या आगे न बढ़ना।

काम-धंधा सब रुक गया है।
गाड़ी रुक गई है।
ठंडा पड़ना, ठप पड़ना, ठप होना, ठप्प पड़ना, ठप्प होना, ठहरना, ठहराव आना, थमना, बंद होना, रुकना, विराम लगना