பொருள் : ಪ್ರಾರ್ಥನೆ ಅಥವಾ ನಿವೇದನೆ ಮಾಡುತ್ತಿರುವ ವ್ಯಕ್ತಿ
எடுத்துக்காட்டு :
ನಿವೇದಕ ಬಂದು ತನ್ನ ಭಾವನೆಯನ್ನು ನಿವೇದಿಸಿಕೊಂಡನು.
பிற மொழிகளில் மொழிபெயர்ப்பு :
One praying humbly for something.
A suppliant for her favors.பொருள் : ಪ್ರಾರ್ಥನೆ ಅಥವಾ ನಿವೇದನೆ ಮಾಡುವವನು
எடுத்துக்காட்டு :
ಇಂದು ಪ್ರಾರ್ಥಿಸುವವ ಕಾರ್ಯಕರ್ತರ ಪ್ರಾರ್ಥನಾ-ಪತ್ರವನ್ನು ವಿಚಾರಣೆ ಮಾಡುತ್ತಾನೆ.
ஒத்த சொற்கள் : ನಿವೇದಿಸುವವ, ಪ್ರಾರ್ಥನಾ ಕರ್ತ, ಪ್ರಾರ್ಥಿಸುವವ, ಫಿರ್ಯಾದಿ ಮಾಡಿದವ, ಬೇಡುವವ
பிற மொழிகளில் மொழிபெயர்ப்பு :
பொருள் : ಯಾರು ನಿವೇದನೆಯನ್ನು ಮಾಡುವರೋ
எடுத்துக்காட்டு :
ನಿವೇದಕನ ಪ್ರಾರ್ಥನೆಗೆ ಸರ್ಕಾರ ಕಿವಿಗೊಡಲಿಲ್ಲ.
ஒத்த சொற்கள் : ಪ್ರಾರ್ಥಿಸುವವ
பிற மொழிகளில் மொழிபெயர்ப்பு :
जिसने आवेदन किया हो।
प्रबंधक ने आवेदक व्यक्तियों को आज साक्षात्कार के लिए बुलाया है।