பொருள் : ಶಬ್ಧವಿಲ್ಲದಿರುವ ಅಥವಾ ಗೌಜು ಗಲಾಟೆ ಇಲ್ಲದಿರುವುದು
எடுத்துக்காட்டு :
ಬೌದ್ಧ ವಿಹಾರದಲ್ಲಿ ಶಾಂತವಾದ ವಾತಾವರಣವಿದೆ.
ஒத்த சொற்கள் : ನಿಶಬ್ದವಾದ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ
பிற மொழிகளில் மொழிபெயர்ப்பு :
Characterized by an absence or near absence of agitation or activity.
A quiet life.