பொருள் : ಯಾವುದೇ ಕೆಲಸವನ್ನು ಮಾಡಿಯೇತಿರುತ್ತೇನೆ ಎನ್ನುವುದಾಗಲಿ ಯಾವುದನ್ನಾದರೂ ಮಾಡುವುದಿಲ್ಲ ಎಂತಾಗಲಿ ಗಟ್ಟಿ ನಿರ್ಧಾರ ಮಾಡುವುದು
எடுத்துக்காட்டு :
ಭೀಷ್ಮನು ಜೀವನಪರ್ಯಾಂತ ಬ್ರಹ್ಮಾಚರ್ಯವನ್ನು ಪಾಲಿಸುತ್ತೇನೆಂದು ಪ್ರತಿಜ್ಞೆ ಮಾಡಿದ್ದನು.
பிற மொழிகளில் மொழிபெயர்ப்பு :
A verbal commitment by one person to another agreeing to do (or not to do) something in the future.
promiseபொருள் : ಗ್ರಹಿಕೆ ಅಥವಾ ಜ್ಞಾನದಲ್ಲಿ ಯಾವುದೇ ಭ್ರಮೆ ಅಥವಾ ಅನಿಶ್ಚಿತ ಸ್ಥಿತಿ ಇಲ್ಲದೆ ಇರುವುದು
எடுத்துக்காட்டு :
ಈಶ್ವರನ ಅಸ್ಥಿತ್ವವನ್ನು ನಿಶ್ಚಯವಾಗಿ ಹೇಳಲು ಆಗುವುದಿಲ್ಲ.
ஒத்த சொற்கள் : ದೃಢವಾಗಿ, ನಿರ್ಣಯ, ಸ್ಥಿರವಾಗಿ
பிற மொழிகளில் மொழிபெயர்ப்பு :
A position or opinion or judgment reached after consideration.
A decision unfavorable to the opposition.பொருள் : ಪ್ರಮಾಣಿಕರಿಸುವ ಕ್ರಿಯೆ
எடுத்துக்காட்டு :
ನಿಶ್ಚಯವಾಗುವುದಕ್ಕೆ ಮೊದಲೇ ಯಾರ ಮೇಲೆಯೂ ದೋಷಾರೋಪಣೆಯನ್ನು ಮಾಡಬಾರದು.
பிற மொழிகளில் மொழிபெயர்ப்பு :
பொருள் : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು
எடுத்துக்காட்டு :
ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.
ஒத்த சொற்கள் : ತೀರ್ಮಾನ, ನಿರ್ಧಾರ
பிற மொழிகளில் மொழிபெயர்ப்பு :
कोई बात आदि ठहराने या निश्चित करने की क्रिया।
चौदह सितम्बर को कवि सम्मेलन का निर्धारण किया गया था।The act of making up your mind about something.
The burden of decision was his.பொருள் : ಹಿಂದುಗಳಲ್ಲಿ ಮದುವೆಯ ಸಂಬಂಧವನ್ನು ನಿಶ್ಚಯಿಸಲು ಅಥವಾ ಗಟ್ಟಿಗೊಳಿಸಲು ಮಾಡುವ ಒಂದು ಶಾಸ್ತ್ರ
எடுத்துக்காட்டு :
ನನ್ನ ಸ್ನೇಹಿತೆಯ ವಿವಹ ನಿಶ್ಚಿತಾರ್ಥವು ಸಂಭ್ರಮದಿಂದ ನಡೆದು ಹೋಯಿತು
ஒத்த சொற்கள் : ವಿವಾಹ ನಿಶ್ಚಿತಾರ್ಥ, ವಿವಾಹದ ಒಡಂಬಡಿಕೆ, ವಿವಾಹದ ಒಪ್ಪಂದ, ವಿವಾಹದ ವಾಗ್ದಾನ
பிற மொழிகளில் மொழிபெயர்ப்பு :
பொருள் : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ
எடுத்துக்காட்டு :
ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.
ஒத்த சொற்கள் : ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪ, ಸಂಕಲ್ಪದಂತ, ಸಂಕಲ್ಪದಂತಹ
பிற மொழிகளில் மொழிபெயர்ப்பு :