பொருள் : ಮಾತುಗಳನ್ನು ಆಡದೆ ನಿಶಬ್ದವಾಗಿರುವಿಕೆ
எடுத்துக்காட்டு :
ಪ್ರಾರ್ಥನೆ ಸಮಯದಲ್ಲಿ ಚರ್ಚಿನಲ್ಲಿ ಮೌನ ಆವರಿಸಿತು.ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳು ತೆಪ್ಪಗಿದ್ದು ಪಾಠ ಕೇಳಿಸಿಕೊಳ್ಳುವುದು ಉತ್ತಮ.
ஒத்த சொற்கள் : ತೆಪ್ಪಗಿರುವುದು, ಮೌನ, ಸುಮ್ಮನಾಗುವಿಕೆ
பிற மொழிகளில் மொழிபெயர்ப்பு :
The state of being silent (as when no one is speaking).
There was a shocked silence.