உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
எடுத்துக்காட்டு : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
ஒத்த சொற்கள் : ತಡೆಹಿಡಿ, ನಿರೋಧ, ನಿರ್ಬಂಧ
பிற மொழிகளில் மொழிபெயர்ப்பு :हिन्दी English
कोई काम या बात न करने का आदेश।
A decree that prohibits something.
பொருள் : ಅನುಮತಿ ದೊರೆಯದೆ ಇರುವುದು ಅಥವಾ ಅನುಮತಿ ಸಿಗದ ಇರುವ ಸ್ಥಿತಿ
எடுத்துக்காட்டு : ನಿಷೇಧಿಸಿದ್ದರಿಂದ ನಾನು ಸ್ವರ್ಧೆಯಲ್ಲಿ ಭಾಗವಹಿಸಲು ಆಗಲಿಲ್ಲ.
ஒத்த சொற்கள் : ನಿರೋಧ, ನಿಷೇದಾಜ್ಞೆ
பிற மொழிகளில் மொழிபெயர்ப்பு :हिन्दी
अनुमति का विपर्याय या अनुमतिहीन होने की क्रिया, अवस्था या भाव।
நிறுவு