பொருள் : ಯಾರಿಗೆ ಸಂಕೋಚವಿಲ್ಲವೋ
எடுத்துக்காட்டு :
ಅವನು ನಾಚಿಕೆಯಿಲ್ಲದವನು.
ஒத்த சொற்கள் : ನಾಚಿಕೆ ಇಲ್ಲದಂತ, ನಾಚಿಕೆ ಇಲ್ಲದಂತಹ, ನಾಚಿಕೆ ಇಲ್ಲದೆ, ನಿಸ್ಸಂಕೋಚವಾದ, ನಿಸ್ಸಂಕೋಚವಾದಂತ, ನಿಸ್ಸಂಕೋಚವಾದಂತಹ
பிற மொழிகளில் மொழிபெயர்ப்பு :
Used of persons or their behavior. Feeling no shame.
unashamedபொருள் : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ
எடுத்துக்காட்டு :
ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.
ஒத்த சொற்கள் : ನಿರಾತಂಕ, ನಿರಾತಂಕವಾದ, ನಿರಾತಂಕವಾದಂತಹ, ನಿರ್ಭಯ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ
பொருள் : ಯಾವುದೇ ತರಹದ ಸಂಕೋಚವಿಲ್ಲದಿರುವುದು
எடுத்துக்காட்டு :
ನನ್ನ ಗೆಳೆಯ ನಮ್ಮ ಮನೆಯಲ್ಲಿ ನಿಸ್ಸಂಕೋಚವಾಗಿ ಊಟ ಮಾಡಿದನು.
ஒத்த சொற்கள் : ಸಂಕೋಚವಿಲ್ಲದೆ
பிற மொழிகளில் மொழிபெயர்ப்பு :